Franklin stove
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಹ್ರ್ಯಾಂಕ್ಲಿನ್‍ ಕುಮಟಿ; ಕೋಣೆ ಮೊದಲಾದವನ್ನು ಬೆಚ್ಚಗಿಡಲು ಬಳಸುವ, ಒಲೆಗೂಡನ್ನು ಹೋಲುವ, ಸುಂದರವಾದ ಅಗ್ಗಿಷ್ಟಿಕೆ, ಸ್ಟೌವು. Figure: Franklin stove